Opposition leader BS Yeddyurappa lambasted on CM Kumaraswamy and Deve Gowda family. He shows some very good attitude. Today he talked firmly, strongly. <br /> <br />ತೀರಾ ಇತ್ತೀಚೆಗೆ ಚುನಾವಣಾ ಪ್ರಚಾರದ ಸಮಯದಲ್ಲಿ ಕೂಡ ಬಿಜೆಪಿಯ ಕೆಲವರು ಸೇರಿದಂತೆ ವಿರೋಧ ಪಕ್ಷಗಳು ಯಡಿಯೂರಪ್ಪ ಅವರ ಕ್ಷಮತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅವರಿಗೆ ದಣಿವಾಗಿದೆ, ಅವರಲ್ಲಿನ ಹೋರಾಟಗಾರ ನಿರ್ಗಮಿಸಿದ್ದಾನೆ ಎಂದೇ ಹೇಳಲಾಗುತ್ತಿತ್ತು. <br />